Posts

Showing posts from May, 2024

Sixty - retired?

Image
Like many in my friend’s circle, I too turned 60 a few years back. So, the children born in sixties, are turning sixty.  When    young (still think    I am) and had entered into professional life in MICO (now Bosch India), we organised and attended “Retirement parties” for our seniors. The retirement age being 58. I used to think that “they” were old and perhaps many of them thought the same.  Not many of them took up an active role and would be happy with a consulting role, if it came across or accept    a more domesticated role as go-getters, getting milk, vegetables, helping in the kitchen, hang out with friends, go to temple, turn more philosophical and sometimes ritualistic.   I am now in this specific group and haven’t retired. Also having seen many of my friends leading an “active life”, set me thinking whether the 'old age' definition has changed? Do the current generations have a “longer life” as the life expectancy has gone up?...

ಮುಂಗಾರಿನ ಮುನ್ನ ಮಳೆ

Image
ಚಿತ್ರ ಕೃಪೆ ಶ್ರೀ ಶ್ರೀನಿಧಿ Click here for audio recitation ಶುಭ್ರ ನೀಲಿ ನಭಕೆ ದೃಷ್ಠಿ ಬೊಟ್ಟಿಟ್ಟಂತೆ ಮುಂಗಾರಿನ ಮುಂಗುರುಳುಗಳು ಕಪ್ಪು ಕಾರ್ಮೋಡಗಳು। ಕಾದ ಭುವಿಗೆ ಮೇಘ ಸಂದೇಶ, ಕಾದು ಬಾಯ್ತೆರೆದ ಚಾತಕದ ಆಶಾ ಮುಂಗಾರಿನ ಮುನ್ನ ಮಳೆ॥ ಬಾಯಾರಿದಗೆ ಬಾಯ್ತೆರೆದು ಬಯಸುತ್ತ ಬಳಲಿ ಬೆಂದವಗೆ, ತುಂಬಿದಾ ಬಿಂದಿಗೆಯು। ಹೊರಗೋಡುವಾಸೆ, ಮಿಂದು ತೊಯುವಾಸೆ। ಮೊದಮೊದಲ ಉಗುಳು, ಮಳೆಯ ತುಂತುರುಗಳು ಮುತ್ತಿನ ಮಳೆ, ಸಿಹಿ ಸಿರಿಯ ಸಿಂಚನ ಮುಂಗಾರಿನ ಮುನ್ನ ಮಳೆ॥ ಮೊದಲ ಮಳೆಯ ಮಣ್ಣಿನ ಪರಿಮಳ ಆಹಾ ಧೀರ್ಗಾಗ್ರಹಣ, ನಾಸಿಕಗೆ ಔತಣ। ಒಣಿಗದಾ ನಲ, ಪವಾಡಗಳಿಗೆ ಸುಗ್ಗಿ ಎಲ್ಲಿದ್ದವೋ ಹಿರಣ್ಯಗರ್ಭದೊಳು ಅಡಗಿ ಜೀವತಾಳಿದವು, ಚಿಗುರೊಡೆದು ಜೀವರಾಶಿ ಮುಂಗಾರಿನ ಮುನ್ನ ಮಳೆ॥ ಅದೇನಾರ್ಭಟ, ಬಾಣ ಬಿರುಸಿನ ನೋಟ। ಮಳೆರಾಯನ ಬರುವಿಕೆಗೆ ಬಹುಪರಾಕುಗಳು। ದುಂಧುಬಿ, ನಗಾರಿಗಳ ಗಡುಗಿನ ಮದ್ದಾಳೆ। ನೆಲ ಗುಡಿಸಿ, ಕಸವ ತೆಗೆವ ಬಿರುಗಾಳಿಯ ಸಾಹಸ ಎಂತಹ ಸಂಭ್ರಮ ಜಾಣ ಮುಂಗಾರಿನ ಮುನ್ನಾನಂದ ಮುಂಗಾರಿನ ಮುನ್ನ ಮಳೆ॥ - ನಾ ಶ್ರೀ ಮ