ಯುಗಾದಿ
ಯುಗಾದಿ
ಈ ಯುಗಾದಿಗುದ್ಭವಿಸು ನವಮಾನವ
ನವ ಚೇತನ,ನವೋಲ್ಲಾಸ
ನವನವೀನತೆಯಿಂದ
ಹೊಸ ಬುನಾದಿಯೊಂದಿಗೆ
ಹೊಸ ಸೃಷ್ಠಿಯತಾ
ಈ ಯುಗಾದಿಗುದ್ಭವಿಸು ನವಮಾನವ
ನನ್ನ ನನ್ನವರನೆಲ್ಲ ಮರೆತು
ನಿನ್ನ ನಿನ್ನವರನೆಲ್ಲ ತೊರೆದು
ಹೊಸ ಬಾಳ ಬಾಗಿಲಿಗೆ ಬಂದು ನಿಂತು
ನನ್ನ ನಿನ್ನವರನೆಲ್ಲ ಒಂದಾಗಿ ಕಾಣುತ
ಆಹ್ವಾನಿಸು ಸವಿಯಲು ನವ ಸ್ವಾಧವ
ಈ ಯುಗಾದಿಗುದ್ಭವಿಸು ನವಮಾನವ
ಬೇವಿನ ಕಹಿ ಕಡು ಸತ್ಯ
ಬೆಲ್ಲದೊಡೆ ನೀನದ ಸವಿ
ಸಮವಿರಲಿ ಜೀವನದೊಳು
ಸಂಯಮ ಸಾಮರಸ್ಯೆತೆಯು
ಜೀವನದೊಳು ಜೀವಿಗಳೊಡೆ
ಜೀವಿತದ ಹುರುಪನು ತಾ
ಈ ಯುಗಾದಿಗುದ್ಭವಿಸು ನವಮಾನವ
- ನಾ ಶ್ರೀ ಮೋ
Let’s be born at the dawn
of this ever renewing eon
With energy & vigour to go
New strength found
Foundations laid strong
Forgetting self and my selfish mine
Rejecting you, your vain & pelf
Embracing you to make a part of me
Setting aside divisions & to be free
Bitter would be the truth to face
Better tempered with some sweet to taste
Balanced we imbibe the ups and downs
Those moments to cherish and forgetful sorrows
Let’s be born at the dawn
of this ever renewing eon
With energy & vigour to go
New strength found
Foundations laid strong
Comments
Post a Comment
What is your opinion please comment here