Woman - ನಾರಿ - Just let me be


 

Don't put me on a pedestal

Don't push or put me down

Just Let Me Be


Don't patronise me

No need to pamper me

Just Let Me Be


Try understand me

Pray, don't undermine me

Just Let Me Be


Born to Nature I am Like you,

Not more ,not any less

Equal half of creation are Women

Just Let them Be!!!!


- Collected poetry


Translated 


ನನ್ನತವನೆನಗೆ ಬಿಡಿ

ಅಟ್ಟಕ್ಕೆನ್ನಟ್ಟದಿರಿ

ನೆಲದೊಳೆನ್ನ ಹೊಸಕದಿರಿ

ನನ್ನತವನೆನಗೆ ಬಿಡಿ॥


ನಿಮ್ಮ ಪ್ರೋತ್ಸಾಹ ಬೇಡ

ನಿಮ್ಮ ಆರೈಕೆ ಎನಗೆ ಬೇಡ

ನನ್ನತವನೆನಗೆ ಬಿಡಿ॥


ನನ್ನ ನೀವು ಅರ್ಥೈಸಿರಿ

ದಯವಿಟ್ಟು ಹುದಗದಿರಿ

ನನ್ನತವನೆನಗೆ ಬಿಡಿ॥


ನಿಮ್ಮಂತೆಯೆ ನಾನು

ಹೆಚ್ಚಿಗಿಲ್ಲ ಕಡಿಮೆಯಲ್ಲ

ಪ್ರಕ್ರೃತಿ ದತ್ತ ಸಮದ ಫಲವು

ನಾನು ನಾರಿ ಮಾನವನು

ನನ್ನತವನೆನಗೆ ಬಿಡಿ॥


Comments

Popular posts from this blog

Those Three months in 2022

Those months after ...

My Brother’s friend