Posts

My Brother’s friend

Image
Long time back, my brother had a very close friend. Being so, he was also like an elder brother to me.  We lost touch with him many years back and even though we had made some feeble attempts to get back in touch, it did not work. Perhaps, more due to lack of intensity of getting back in touch from us and also from him.  He was a very genial and down to earth person. He had many an advice for me as I grew up.  When my brother attended his schoolmates 50th year get-together, he had hoped to see his old friend there and was disappointed not to see him. Enquiries with other classmates lead to an information that one of the classmates spoke to him about two plus years back and this old friend was sounding very sick with a feeble voice. Apparently, he had lost his job and was having health issues. The classmate gave a telephone number of the friend and it was not reachable. The “True caller” app suggested this was in the name of that old friend.  My brother spoke to me ab...

REML Himalayan Bike

Image
 The Himalayan A rider’s dream The first ever Motor bike that I bought was at a very young age of 57 (Yes, Fifty seven). It was a “now or never” moment for me and I wanted to go for it or as Nike says “Just Do it”  Before this, I had, in a  show of bravado, ridden my cousin Balaji’s Rajdoot motorcycle during my college days. Later on, after a gap of nearly forty years, I started tentatively to ride different bikes and get used to the feel. I used a rental agency called “Wicked Rides” #wickedrides . I tried out Harley Davidson and Royal Enfield. I also got a few bike rides from friends and known people who had these brands. That was when REML had launched the Himalayan and it had got mixed reviews. While many praised it performance and how it looked, few had issues with its build quality. I decided to wait for all the initial de-bugging to be done. That is when they launched the “Himalayan Sleet”. I snapped it up. This being my first ever bike that I owned, it was a moment...

ಸುರಗಿ

Image
Press here for the recitation   Sunset at Kumta Kadale beach near Suragi homestay Meaning of Suragi (ಸುರಗಿ).  Suragi is a mix of water with kumkum and Arishina (Turmeric) which is used to give bath during a marriage ceremony. Which has a colour which resembles the colour of a setting sun. It is a kind of Flower. As this flower dries up it gets more fragrant.  Suragi is also a sharp dagger like weapon used to stab.  ದಿನದ ದಿನಚರಿಯು, ಭುವಿಗೆ ದೀವಿಟೆಯು ದಿನಕರನ ದಿನಮುಗಿವುದೇನ್‌ ಈ ನಮ್ಮ ಲೋಕದೊಳು? ಇಲ್ಲಿಯ ಬಾನಿಗಿಂದು ಸುರಗಿಯ ಮಾಡೆ ದಿನ ಮುಗಿಯಿತೇನವಗೆ ದಿನ ಮುಗಿಯಿತೇ? ಮೂಡಣದಿ ಮೂಡಿದವ ಮೇಲ್ಮೇಲೆ ಏರಿದವ ನೆತ್ತಿಯಮೇಲ್ನಿಂತಿದವ ಪಡುವಣಕೆ ಓಡಿದವ ನಿಮಿಶದಿಂನಿಮಿಶಕ್ಕೆ ದಣಿಯದೆ ನಡೆದನವ ದಿನ ಮುಗಿಯಿತೇನವಗೆ ದಿನ ಮುಗಿಯಿತೇ? ಕಾರ್ಮೋಡ ಮುಸುಕಿರಲು ಅದರಹಿಂದಡಗಿದವ ಕರಗಿಸಿಯೊ ಅದ ಕರಗುವವರೆಗೆ ಕಾಯುವವ ನಿತ್ಯದುಯಿಸಿ ಮುಂಜಾನೆ, ಸಂಜೆಗೆ ಮುಳುಗುವವ  ದಿನ ಮುಗಿಯಿತೇನವಗೆ ದಿನ ಮುಗಿಯಿತೇ? ಸುರಗಿಯಂತವ ಸೊರಗಿದರು ಸೂಸುವವ ತನ್ನ ಬೆಳಕಿನ ಕಂಪ ತಂಪಾಗಿಸಿ ಕೆಂಪಿದವ ಬಾಡುತಲಿ ಪರಿಮಳವ ಹೆಚ್ಚಿದವಗೆ ದಿನ ಮುಗಿಯಿತೇನವಗೆ ದಿನ ಮುಗಿಯಿತೇ? ಕತ್ತಲಿನ ಕಪ್ಪನ್ನಿರಿದ ಬೆಳಕಿನಾ ಚೂರಿಯಿದು ಸುರಗಿಯಂತೆ ಬಲು ಮೊನಚಿನ...

ಯುದ್ದ

Image
  ಯುಗಯುಗಕೆ ಮರುಕಳಿಸಿಬರುವವು ಯುದ್ಧಗಳು| ಹಗೆತನವೋ, ಅಹಂಕಾರ, ಪ್ರತೀಕಾರದ ನೆಪವು। ಅವರಿಬ್ಬರೂ ನಾಯಕರು, ನಾವು ಹಿಂಬಾಲಕರು| ಆ ಪಕ್ಷವೀ ಪಕ್ಷಕ್ಕೆ ನಾವುಗಳು ಸೇರಿದವರು॥ ಎಂದೂ ಚದುರಂಗಾಟದಲಿ ಸೈನಿಕನಿಗೇನು ಬೆಲೆ? ಬಲಿಕೊಟ್ಟು, ತಗೆದು ಸೇರುವ ಕಾಯಿ ಮೂಲೆ। ಕುದುರೆ, ಆನೆ, ಓಂಟೆ ಅವರಿಗಿಂತಲು ಮೇಲೆ। ಮುನ್ನುಗ್ಗುವ ಒಂದಡಿಯಿನ ಬರಿಯರಚುವ ತಲೆ॥ ಕೊನೆಗೊಮ್ಮೆ ಎಂದೋ ಮುಗಿಯುವುದೀ ಯುದ್ಧ। ಯಾರೊ ಅವರಲಿ ಸೊತ ಮತ್ತೊಬ್ಬ ಗೆದ್ದ। ಹಗೆತನದ ಹೊಗೆ ಹೋಗಿ ಸವರಿದರು ಸ್ನೇಹದ ಮದ್ದು ಕ್ಷೀಣಿಸಿತು ಗದ್ದಲಗಳು, ನಿಂತಿತು ಕಹಳೆಯ ಶಬ್ಧ॥ ಕಾಯುತ್ತಿದ್ದಳು ಮುದಿಯೊಬ್ಬಳು ನೋಡಲು ಸತ್ತ ಮಗನ। ಹರೆಯದ ಹೆಂಗಳು ಹಂಬಲಿಸಿ ಹಾ-ತೊರೆದರು ಹುತಾತ್ಮ ಪ್ರಿಯತಮನ। ತಬ್ಬಲಿಯ ಮಕ್ಕಳು ಕೊಳ್ಳಿಟ್ಟರು ಅಪ್ಪನ ಚಿತೆಗೆ। ಅಂತೂ ಕೊನೆಯಾಯಿತೆ ಈ ಎಲ್ಲ ವ್ಯಥೆಗೆ॥ ಮುಗಿಯಿತು ಈ ಯುದ್ಧ, ಬರಲಿ ಸತ್ತವರಿಗೆ ಸ್ಮಾರಕ। ವರುಷಕ್ಕೊಮ್ಮೆ ನೆನೆದು ಹೂಗುಚ್ಚವಿಡಲಿ ನಾಯಕ। ಮುಗಿಯಿತಲ್ಲ ಸಧ್ಯಕ್ಕೆ ರಕ್ತ, ಕಣ್ಣೀರಿನ ಅಭಿಷೇಕ। ನಾಯಕರು ದೇವರುಗಳು ಅವ ಜಾಣ ನಮ್ಮ ಪೋಷಕ॥ - ನಾ ಶ್ರೀ ಮೋ