ರಮ್ (Rum)
This parody was written on board the cruise ship MSC Fantasia. It was in response to an other parody sung by fellow travellers. After writing this, it was sung by same set of ladies, who did a splendid job of an impromptu singing, given the lyrics.
🔊 Press here for the Audio link
ಕುಡಿಯಲು ಎಂದೇ ರಮ್ಮನು ತಂದೆ
ಬಾಯನು ತೆರೆದು ನಾ ನಿಂದೇ
ತೆರೆಯೋ ಬಾಟಿಲನೂ ರಮ್ಮಾ
ತೆರೆಯೋ ಬಾಟಿಲನೂ
ಮೋಡದ ಮೇಲೆ ಹೋಗಲು ನಾನು
ಕುಡಿಯುತ ಸಾಗಿದೆ ರಮ್ಮೂ ಬೀರು
ಮಾಣಿಕ್ಯ ಲೊಟದೀ ಆ ಆ…
ಗಾಜಿನ ಲೊಟದೀ ಉಷೆ ತಂದಿಹಳೂ
ತಾಮಸ ಬೇಕಿನ್ನೂ ಸ್ವಾಮೀ
ತೆರೆಯೋ ಬಾಟಿಲನು ರಮ್ಮಾ …
ಓಗರೂ ಚೆನ್ನ ಕಲರೂ ಚೆನ್ನಾ
ನಿನ್ನಾಸರೆಯೇ ಬಾಳಿಗೆ ಚೆನ್ನ
ನೀ ನನ್ನ ಒಂದು ಪೆಗ್ಗಾದರೂ ಚೆನ್ನ
ಸ್ವೀಕರಿಸುವೆ ನಿನ್ನಾ…ಸ್ವಾಮಿ
ತೆರೆಯೋ ಬಾಟಿಲನು ರಮ್ಮಾ …
ಕುಡಿಯಲು ಎಂದೇ ರಮ್ಮನು ತಂದೆ
ಬಾಯನು ತೆರೆದು ನಾ ನಿಂದೇ
ತೆರೆಯೋ ಬಾಟಿಲನೂ
- ನಾ ಶ್ರೀ ಮೋ
ಬಾಟಿಲ ತೆರೆಯುವ ಮುಂಚೇ ಬಾಗಿಲ ಮುಚ್ಚುವ
ReplyDeleteFantastic creative wordings.. Waare waaah
ReplyDelete